ಅಗ್ನಿಯ ಸೋಂಕಿದಲ್ಲಿ ಕನಕದ ಕಲಂಕ ಹೋಯಿತ್ತು.
ಜಲವ ಸೋಂಕಿದಲ್ಲಿ ದೇಹದ ಕಲಂಕ ಹೋಯಿತ್ತು.
ಬಾಗೀರಥಿಯ ಸೋಂಕಿದ ದೋಷ ದಗ್ಧವಾಗಿ ಹೋಯಿತ್ತು.
ನಮ್ಮ ಮಲ್ಲಿಕಾರ್ಜುನನೆಂಬ ಲಿಂಗವ ಸೋಂಕಿದಲ್ಲಿ
ಪ್ರಾರಬ್ಧತ್ರಯ ನಿವಾರಣವಾಗಿ ಹೋಯಿತ್ತು, ಕಂಡೆಯಾ
ಬಾಚರಸಯ್ಯಾ.
Transliteration Agniya sōṅkidalli kanakada kalaṅka hōyittu.
Jalava sōṅkida dēhada kalaṅka hōyittu.
Bāgīrathiya sōṅkida dōṣa dagdhavāgi hōyittu.
Nam'ma mallikārjunanemba liṅgava sōṅkilla
prārabdhatraya nivāraṇavāgi hōyittu, kaṇḍeyā
bācarasayyā.