•  
  •  
  •  
  •  
Index   ವಚನ - 1771    Search  
 
ಮಂತ್ರದೇಹಿ ತಾನಾದ ಬಳಿಕ ಮಲತ್ರಯಕ್ಕೊಳಗಾಗಬಹುದೇನಯ್ಯಾ? ಸರ್ವದೇಹಿ ಅಂತರ್ಯಾಮಿ ತಾನೆಂದರಿದ ಬಳಿಕ, ಕೊಲ್ಲುವುದಕ್ಕೆ ಒಳಗಾಗಬಹುದೇನಯ್ಯಾ. ಕೇದಾರ ಗುರುದೇವಯ್ಯಾ?*
Transliteration Mantradēhi tānāda baḷika malatrayakkoḷagāgabahudēnayyā? Sarvadēhi antaryāmi tānendarida baḷika, kollalu sādhyavēnayyā. Kēdāra gurudēvayya?*