ವಚನ - 1792     
 
ಗುರು ತೋರಿದಡೆ ಕೀಲು ಇಂದರಿದು ಬಂದಿತ್ತೆಲಗವ್ವಾ. ನಾರೀಪರನೆಂಬಲ್ಲಿ ನಾರಿಯಾದೆನೆಲೆಗವ್ವಾ, ಇನ್ನಾರೆ! ನೆರೆಯಬೇಕಾದಡೆ, ಗಂಡ ಕಪಿಲಸಿದ್ಧಮಲ್ಲಿಕಾರ್ಜುನ, ಬಯಲಿಗೆ ಬಯಲಾಗಿ ಏಕವಾದನೆಲಗವ್ವಾ.