ಇಷ್ಟಲಿಂಗ ಪೂಜೆಯದು ಅಷ್ಟ್ಯೆಶ್ವರ್ಯಪ್ರದವಾಯಿತ್ತು.
ಪ್ರಾಣಲಿಂಗ ಪೂಜೆಯದು ಅಖಂಡಚಿದೈಶ್ವರ್ಯಪ್ರದವಾಯಿತ್ತು.
ಭಾವಲಿಂಗಪೂಜೆಯದು ನಿರ್ಭಾವ ನಿಜಾನಂದ
ವಸ್ತುಸ್ವರೂಪವಾಯಿತ್ತು,
ಕೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Iṣṭaliṅga pūjeyadu aṣṭeśvaryapradavāyittu.
Prāṇaliṅga pūjeyadu akhaṇḍacidaiśvaryapradavāyittu.
Bhāvaliṅgapūjeyadu nirbhāva nijānanda
vastusvarūpavāyittu,
kēḷā, kapilasid'dhamallikārjunā.