ಸಾಕಾರದ ಲಕ್ಷ್ಯವದು ನಿರಾಕಾರದಲ್ಲಿ ಲೀನವಲ್ಲದೆ,
ಸಾಕಾರದಲ್ಲಿ ಲೀನವಾಗಬಾರದು.
ಕೀಟ-ಭ್ರಮರ ನ್ಯಾಯದಂತೆ ಚರಿಸಬಲ್ಲಡವನೆ
ನಿರ್ದೇಹ ಜೀವನ್ಮುಕ್ತನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sākārada lakṣyavadu nirākāradalli līnavallade,
sākāradalli līnavāgabāradu.
Kīṭa-bhramara n'yāyadante carisaballaḍavane
nirdēha jīvanmuktanayyā, kapilasid'dhamallikārjunā.