ವಾಙ್ಮನಕ್ಕಗೋಚರ ವಸ್ತುವೆಂದರಿದ ಬಳಿಕ,
ವಾಕ್ಯದಿಂದಾಗದು, ಮನದಿಂದಾಗದು.
ಅರಿದ ಅರಿವಿನಿಂದ ನೆನೆದು,
ನಿರಾಕಾರ ನಿಜವಸ್ತು ನಿರ್ಮಲ ಶುದ್ಧ ಶಬಲಾಂಶ
ತಾನಾಗಬಾರದೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Vāmmanakkagōcara vastuvendarida baḷika,
vākyadindāgadu, manadindāgadu.
Arida arivininda nenedu,
nirākāra nijavastu nirmala śud'dha śabalānśa
tānāgabāradēnayya, kapilasid'dhamallikārjunayya.