•  
  •  
  •  
  •  
Index   ವಚನ - 1824    Search  
 
ಪುಣ್ಯ ಪಾಪಗಳಿಗೆ ದೂರ ಹೇಳುವರಲ್ಲದೆ, ಸಮೀಪ ಹೇಳುವರನಾರನು ಕಾಣೆ. ಪುಣ್ಯ ಪಾಪ ಸಂಕೀರ್ತವಾದಲ್ಲಿ ಕುಲಹೀನ ಕೀರ್ತಿವಂತ, ಸತ್ಕುಲ ಅಕೀರ್ತಿವಂತ ಇದೆ ಕೀರ್ತಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Puṇya pāpagaḷige dūra hēḷade, samīpa hēḷuvaranāranu kāṇe. Puṇya pāpa saṅkīrtadalli kulahīna kīrtivanta, satkula akīrtivanta ide kīrti nōḍā, kapilasid'dhamallikārjunā.
Music Courtesy: