•  
  •  
  •  
  •  
Index   ವಚನ - 1841    Search  
 
ಲಿಂಗಪೂಜೆಯಿಂದೊಬ್ಬ ಜೀವನ್ಮುಕ್ತ, ಜಲಪ್ರಭಾವದಿಂದೊಬ್ಬ ಜೀವನ್ಮುಕ್ತ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Liṅgapūjeyindobba jīvanmukta, jalaprabhāvadindobba jīvanmukta nōḍā, kapilasid'dhamallikārjunā.