ಶ್ರೀಶೈಲದ ಮಹಿಮೆಯದು ಕರ್ಣಾಭರಣ.
ಶ್ರೀಶೈಲದ ಮಹಿಮೆಯದು ಸಾಧಿಸುವಡೆ ಬಹುವೈವರ್ಣ್ಯ,
ಶ್ರೀಶೈಲದ ಮಹಿಮೆಯದು ಶ್ರೀಶೈಲದಲ್ಲಿ.
ನಿಮ್ಮ ಮಹಿಮೆ ಮೂಲೋಕವೆಲ್ಲ
ಇಂಬುಗೊಂಡಿತ್ತು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Śrīśailada mahimeyadu karṇābharaṇa.
Śrīśailada mahimeyadu sādhisuvaḍe bahuvaivarṇya,
śrīśailada mahimeyadu śrīśailadalli.
Nim'ma mahime mūlōkavella
imbugoṇḍittu nōḍā,
kapilasid'dhamallikārjunā.