•  
  •  
  •  
  •  
Index   ವಚನ - 1878    Search  
 
ಯಥಾ ಷಡಕ್ಷರಂ ಮಂತ್ರಂ ದೇವ್ಯೈ ದೇವಸಮೀರಿತಂ ಎಂದ ಬಳಿಕ ಷಡಕ್ಷರವೆಂಬುದು ಶಿವಮಂತ್ರ; ಪಂಚಾಕ್ಷರವು ಶಕ್ತಿಮಂತ್ರ. ಇದರಂತುವನರಿಯಬಲ್ಲಡೆ ಗುರುವಿನಿಂದಲ್ಲದೆ ಪೆರ ನರಿರಿಂದಾಗದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Yathā ṣaḍakṣaraṁ mantraṁ dēvyai dēvasamīritaṁ'' enda baḷika ṣaḍakṣaravembudu śivamantra; pan̄cākṣaravu śaktimantra. Idarantuvanariyaballaḍe guruvinindallade pera naririndāgadu nōḍā, kapilasid'dhamallikārjunā.