•  
  •  
  •  
  •  
Index   ವಚನ - 1877    Search  
 
ಭೋ ಜಗದಂಬಾ, ಭೋ ಜಗದಂಬಾ, `ಮಮಾಂಬಾ' ಎಂದು ನಂಬಿದೆ. ಭೋ ಸರ್ವಮಂಗಳಾ, `ಸರ್ವಮಂಗಳಾ' ಎಂದು ನಂಬಿದೆ. ಭೋ ಅಂಬಾ, `ಮಮಾಂಬಾ' ಎಂದು ನಂಬಿದೆ. ಭೋ ಕಪಿಲಸಿದ್ಧಮಲ್ಲಿಕಾರ್ಜುನಾ, ಭೋ, ನಿಮ್ಮ ಶಕ್ತಿ ನಿಮಗಾಧಾರವೆಂದು ನಂಬಿದೆ.
Transliteration Bhō jagadambā, bhō jagadambā, `mamāmbā' endu nambide. Bhō sarvamaṅgaḷā, `sarvamaṅgaḷā’ endu nambide. Bhō ambā, `mamāmbā' endu nambide. Bhō kapilasid'dhamallikārjunā, bhō, nim'ma śakti nimagādhāravendu nambide.