•  
  •  
  •  
  •  
Index   ವಚನ - 1897    Search  
 
ತಾನು ಮಾನವಂತನಾದಡೆ, ಅಹಂಕಾರದ ನಾಶದಲ್ಲಿ ಮರೆಯ ಮಾಡಿಕೊಂಡಿರ್ಪುದು ಬಹುಕರ ಲೇಸಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Tānu mānavantanādaḍe, ahaṅkārada nāśadalli mareya māḍikoṇḍirpudu bahukara lēsayya, kapilasid'dhamallikārjunayya.