•  
  •  
  •  
  •  
Index   ವಚನ - 1927    Search  
 
ಮೃತ್ತಿಕೆಯೊಂದರಲ್ಲಿ ಮಡಕೆಗಳು ನೂರಾರು. ಮನವೊಂದರಲ್ಲಿ ಕ್ರಿಯಾದಿಗಳು ನೂರಾರು. ಜನಕನೊಬ್ಬನಲ್ಲಿ ಸಂತತಿಗಳು ನೂರಾರು. ಘನಕ್ಕೆ ಘನವಾದ ಚಿನ್ಮಯ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಜಗತ್ತುಗಳು ನೂರಾರು.
Transliteration Mr̥tikeyondaralli maḍakegaḷu nūrāru. Mana kriyādigaḷu nūrāru. Janakanobbanalli santatigaḷu nūrāru. Ghanakke ghanavāda cinmaya kapilasid'dhamallikārjunanalli jagattugaḷu nūrāru.