•  
  •  
  •  
  •  
Index   ವಚನ - 1952    Search  
 
ಪರತರವ ಸಾಧಿಸುವಡೆ ಪ್ರಪಂಚದ ವಿಷಯ ಅಳಿದಿರಬೇಕು. ರಾಜ್ಯವ ಸಾಧಿಸುವಡೆ ಪ್ರಾಣದಾಸೆಯ ಮರೆದಿರಬೇಕು. ವಿದ್ಯೆಯ ಸಾಧಿಸುವಡೆ ಅನ್ಯ ಆಸೆಯ ಮರೆದಿರಬೇಕು. ಕಪಿಲಸಿದ್ಧಮಲ್ಲಿಕಾರ್ಜುನನ ಕೂಡುವಡೆ ಸಂಶಯವಳಿದು ನಿಶ್ಚಿಂತನಾಗಬೇಕು.
Transliteration Paratarava sādhisuvaḍe prapan̄cada viṣaya aḷidirabēku. Rājyava sādhisuvaḍe prāṇadāseya maredirabēku. Vidyeya sādhisuvaḍe an'ya āseya maredirabēku. Kapilasid'dhamallikārjunana kūḍuvaḍe sanśayavaḷidu niścintanāgabēku.