•  
  •  
  •  
  •  
Index   ವಚನ - 1957    Search  
 
ನ್ಯಾಯಿ ತಾನಾದಡೆ ಅನ್ಯಾಯ ಮಾಡಬಾರದು; ಲಿಂಗ ತಾನಾದಡೆ ಅಂಗಿ ತಾನಾಗಬಾರದು; ಭೋಗಿ ತಾನಾದಡೆ ತಾ ಯೋಗಿಯಾಗಬಾರದು, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration N'yāyī tānādaḍe an'yāya māḍabāradu; liṅga tānādaḍe aṅgi tānāgabāradu; bhōgi tānādaḍe tā yōgiyāgabāradu, kapilasid'dhamallikārjunā.