Index   ವಚನ - 31    Search  
 
ಆಡಿನ ಕೊರಳಲ್ಲಿ ಮೊಲೆಯಿದ್ದರೇನು ಅಮೃತವುಂಟೆ? ಭಕ್ತನಾದಲ್ಲಿ ಫಲವೇನು ಶಿವಪಥವನರಿಯದನ್ನಕ್ಕ? ದೃಕ್ಕಾಲಿ ಬಿದ್ದ ಕಣ್ಣಿನಂತೆ ಜಂಗಮದ ಮೇಲೆ ಹರುಷವಿಲ್ಲದ ನೋಟ. ಕೂಡಲಚೆನ್ನಸಂಗನ ಶರಣನ ಬೆರಸದ ಹರುಷ ಅರಸಿಯ ನೋಟದಂತೆ.