Index   ವಚನ - 86    Search  
 
ಉದಾಸೀನವ ಮಾಡಿದರೆ ಮುಟ್ಟಲಾಗದು, ಅದು ಅನರ್ಪಿತವೆನಿಸೂದು. ವಿನಯದಿಂದ ಮಾಡಿದರೆ ಮುಟ್ಟುವುದು, ಲಿಂಗಾರ್ಪಿತವ ಮಾಡುವುದು. ಕೂಡಲಚೆನ್ನಸಂಗಯ್ಯಾ ಇಂತಪ್ಪ ಲಿಂಗಾಭಿಮಾನಿಯ ಎನಗೆ ತೋರಯ್ಯಾ.