Index   ವಚನ - 114    Search  
 
ಜಾಗ್ರಸ್ವಪ್ನಸುಷುಪ್ತಿಯಲ್ಲಿ ಲಿಂಗಜಂಗಮವನಲ್ಲದೆ ಅರಿಯನು ಬಸವಣ್ಣನು, ಗಣತಿಂಥಣಿಯ ಭಕ್ತಿಸಾಗರದೊಳಗೋಲಾಡುವ ಬಸವಣ್ಣನು, ಕೂಡಲಚೆನ್ನಸಂಗಯ್ಯನಲ್ಲಿ ಮತ್ತೊಂದನರಿಯ ಬಸವಣ್ಣನು.