ಉದಯಕಾಲ, ಮಧ್ಯಾಹ್ನಕಾಲ, ಅಸ್ತಮಾನ ಕಾಲದಲ್ಲಿ
ತನ್ನ ಇಷ್ಟಲಿಂಗಕ್ಕೆ ಷೋಡಶೋಪಚಾರವ ಮಾ[ಡದ]ವನು
ಭಕ್ತನಲ್ಲ, ಶರಣನಲ್ಲ, ಲಿಂಗೈಕ್ಯನಲ್ಲ.
ಅವನು ಪಂಚಮಹಾಪಾತಕ, ವಿಘಾತಕ, ಲಿಂಗಚೋರಕ,
ಇಂತೆಂದುದು ಕೂಡಲಚೆನ್ನಸಂಗನ ವಚನ.
Art
Manuscript
Music
Courtesy:
Transliteration
Udayakāla, madhyāhnakāla, astamāna kāladalli
tanna iṣṭaliṅgakke ṣōḍaśōpacārava mā[ḍada]vanu
bhaktanalla, śaraṇanalla, liṅgaikyanalla.
Avanu pan̄camahāpātaka, vighātaka, liṅgacōraka,
intendudu kūḍalacennasaṅgana vacana.
ಸ್ಥಲ -
ಮಾಹೇಶ್ವರನ ಜ್ಞಾನಿಸ್ಥಲ