Index   ವಚನ - 318    Search  
 
ಗುರುಸಾಹಿತ್ಯವಾದವರಂತಿರಲಿ, ಲಿಂಗಸಾಹಿತ್ಯವಾದವರಂತಿರಲಿ, ಜಂಗಮಸಾಹಿತ್ಯವಾದವರಂತಿರಲಿ, ಪ್ರಸಾದಸಾಹಿತ್ಯವಾದವರಂತಿರಲಿ, ಕೂಡಲಚೆನ್ನಸಂಗಯ್ಯಾ ಇಂದ್ರಿಯ ಸಾಹಿತ್ಯ ಬಸವಣ್ಣಂಗಲ್ಲದಿಲ್ಲ.