Index   ವಚನ - 317    Search  
 
ಅಜಾತಲಿಂಗ ಸುಕ್ಷೇತ್ರದಲ್ಲಿ ಪವಿತ್ರ ಶರಣ ಪದಾರ್ಥವ ಬಿತ್ತಿ ಪ್ರಸಾದವ ಬೆಳೆವ, ಅಂದಂದಿಗೆ ಹೊಸಫಲವನುಂಬ, ಅನ್ಯವ ಮುಟ್ಟನಾ ಶರಣ. ಕೂಡಲಚೆನ್ನಸಂಗನ ಶರಣ ಮರ್ತ್ಯನೆಂದರೆ ನರಕ ತಪ್ಪದು.