Index   ವಚನ - 332    Search  
 
ರೂಪವನರ್ಪಿಸಿದ ಬಳಿಕ ಅಂಗವೆಂಬುದಿಲ್ಲ. ರುಚಿಯನರ್ಪಿಸಿದ ಬಳಿಕ ಪ್ರಾಣವೆಂಬುದಿಲ್ಲ. ಭಾವ ನಿರ್ಭಾವವ ನಿಜ ನುಂಗಿತ್ತು, ಅರ್ಪಿಸುವ ಪರಿಯೆಂತೋ? ರೂಪು ಲಿಂಗ, ರುಚಿ ಜಂಗಮ, ಅರ್ಪಿಸುವ ಅರ್ಪಣ ಮುನ್ನಿಲ್ಲ ಕೂಡಲಚೆನ್ನಸಂಗಮದೇವಾ.