Index   ವಚನ - 333    Search  
 
ಆಚಾರವಂಗವಾದವರಿಗೆ ಅಂಗಾಶ್ರಯ ಹೊದ್ದುವುದೆ ಅಯ್ಯಾ? ತನು-ಭಕ್ತ, ಮನ-ಲಿಂಗ ಸಂಗವಾದವರಿಗೆ ಅನರ್ಪಿತ ಹೊದ್ದುವುದೆ ಅಯ್ಯಾ? ಈ ಉಭಯಸಂಗನಿರ್ಣಯ ಲಿಂಗೈಕ್ಯವು ಕೂಡಲಚೆನ್ನಸಂಗಮದೇವ.