Index   ವಚನ - 340    Search  
 
ತನುಗುಣಗ್ರಾಹಕನಾಗದಿರಬೇಕು, ಮನಗುಣಗ್ರಾಹಕನಾಗದಿರಬೇಕು, ಪ್ರಾಣಗುಣಗ್ರಾಹಕನಾಗದಿರಬೇಕು. ಈ ತ್ರಿವಿಧಗ್ರಾಹಕನಾಗದೆ ಲಿಂಗಗ್ರಾಹಕನಾಗಬೇಕು, ಕೂಡಲಚೆನ್ನಸಂಗಮದೇವಾ.