Index   ವಚನ - 359    Search  
 
ಹದಿನಾಲ್ಕು ಭುವನದಲ್ಲಿ ಮನವೇದ್ಯವನಾರು ಬಲ್ಲರಯ್ಯಾ? ದೂರದೂರವಾಗಿ ಮನ್ನಿಸುವರು, ದೂರದೂರವಾಗಿ ಸಂಭಾಷಣೆಯ ಮಾಡುವರು. ದೂರ ದೂರವೆನಲಿಲ್ಲ, ಕೂಡಲಚೆನ್ನಸಂಗಯ್ಯನ.