Index   ವಚನ - 390    Search  
 
ಉತ್ತಮಾಂಗ, ಗಳ, ಕಕ್ಷೆ, ಕರಸ್ಥಳ, ಮುಖಸಜ್ಜೆ, ಅಮಳೋಕ್ಯ, ಅಕಟಕಟಾ! ಭಿನ್ನವಾರ್ತೆಯ ಕೇಳಲಾಗದು. ಕೂಡಲಚೆನ್ನಸಂಗಯ್ಯಾ, ಸರ್ವಾಂಗ ಲಿಂಗವಲ್ಲದೆ ಕೇಳಲಾಗದು.