Index   ವಚನ - 403    Search  
 
ಲಿಂಗದೊಳಗಣ ಬೀಜ ಜಂಗಮದಲುತ್ಪತ್ಯ. ಕಾಯಗುಣವಿಲ್ಲಾಗಿ ಸಂಸಾರ ಭಯವಿಲ್ಲ. ಅಂತರಂಗಶುದ್ಧಾತ್ಮ, ನಿಸ್ಸಂಗಿ ಜಂಗಮ, ಕೂಡಲಚೆನ್ನಸಂಗಮದೇವಾ.