Index   ವಚನ - 443    Search  
 
ಮುಟ್ಟದೆ ಮುಟ್ಟೆನಯ್ಯಾ, ಅನರ್ಪಿತವೆಂದು ಮುಟ್ಟಿ ಲಿಂಗಕ್ಕೆ ಮಾಡಲಿಲ್ಲ. ತಟ್ಟದೆ ಮುಟ್ಟದೆ ಮನಸೋಂಕದೆ ಅನುದಿನ ಲಿಂಗಕ್ಕೆ ಮಾಡಬೇಕು. [ಕೊಟ್ಟು] ಕೊಂಬ ಭೇದವನು ಕೂಡಲಚೆನ್ನಸಂಗನಲ್ಲಿ ಬಸವಣ್ಣ ಬಲ್ಲ.