Index   ವಚನ - 493    Search  
 
ಅಲ್ಲಿಂದತ್ತ ಲಿಂಗಪೂಜಕನೆನಿಸುವೆ, ಅಭ್ಯಾಸವಿಡಿದಲ್ಲಿಂದತ್ತ ಲಿಂಗಭಕ್ತನೆನಿಸುವೆ. ಸದಾಚಾರವಿಡಿದಲ್ಲಿಂದತ್ತ ಲಿಂಗಪ್ರಸಾದಿಯೆಂದೆನಿಸುವೆ. ಅರ್ಪಿತವಿಡಿದಲ್ಲಿಂದತ್ತ ಪ್ರಾಣಲಿಂಗಿಯೆಂದೆನಿಸುವೆ. ಪ್ರಾಣಲಿಂಗವಿಡಿದಲ್ಲಿಂದತ್ತ ಲಿಂಗೈಕ್ಯನೆಂದೆನಿಸುವೆ. ಉಭಯಜ್ಯೋತಿವಿಡಿದಲ್ಲಿಂದತ್ತ "ಸರ್ವಾಂಗಲಿಂಗೇನ ಸಹ ಮೋದತೇ" [ಎಂದೆನಿಸುವೆ] ಇದು ಕಾರಣ, ಕೂಡಲಚೆನ್ನಸಂಗ ಲಿಂಗವಿಡಿದಲ್ಲಿಂದತ್ತತ್ತ.