Index   ವಚನ - 512    Search  
 
ಹಸರದ ಪಸರದ ಭಕ್ತಿಯ ಹಸರಿಸಿ ಬೆಸಗೊಂಬರೆ, ನಾವು ಗುರುವೆಂಬಿರಿದಕಿನ್ನೆಂತಯ್ಯ? ದಶದಳ ಸೂತಕವರ್ಣವಳಿಯದನ್ನಕ್ಕ ನಾವು ಗುರುವೆಂಬಿರೆಂತಯ್ಯಾ? ತನ್ನ ಶಿಷ್ಯರ ಕೈಯ ನಿಷ್ಕವ ಕೊಂಬ ಪಾತಕರ ನುಡಿಯ ಕೇಳಲಾಗದು, ಕೂಡಲಚೆನ್ನಸಂಗಮದೇವಾ.