Index   ವಚನ - 531    Search  
 
ಪೂರ್ವಾಶ್ರಯವಳಿಯದೆ ಪುನರ್ಜಾತರೆನಿಸಿಕೊಂಬರಿನ್ನೆಂತೊ? ಪುಜರ್ನಾತನಾದಾತ ಸತಿ-ಸುತ ಮಾತಾ-ಪಿತರ್ಕಳ ಬೆರಸುವ[ಡೆ] ಕೂಡಲಚೆನ್ನಸಂಗಯ್ಯನಲ್ಲಿ ಶರಣರೆಂತೆಂಬೆ.