Index   ವಚನ - 545    Search  
 
ಲಿಂಗಸಂಬಂಧ ಸೀಮೆ ನೋಡಾ, ಶರಣಸಂಬಂಧ ನಿಸ್ಸೀಮೆ ನೋಡಾ. ಲಿಂಗವು ಗಮ್ಯ, ಅಗಮ್ಯ ಶರಣ ನೋಡಾ. "ಯದ್ಭಾವಂ ತದ್ಭವತಿ"ಯೆಂಬುದಿಲ್ಲಾಗಿ ಆದಿಲಿಂಗ, ಅನಾದಿಶರಣ ಕೂಡಲಚೆನ್ನಸಂಗಾ.