Index   ವಚನ - 546    Search  
 
ಲಿಂಗಾಭಿಮಾನಿಗೆ ಅಂಗಾಶ್ರಯವಿಲ್ಲ ನೋಡಯ್ಯಾ, ಬಂದುದೆ ಪರಿಣಾಮ, ನಿಂದುದೆ ನಿವಾಸ, ಅದು ಇದು ಎಂಬುದಿಲ್ಲ ಕೂಡಲಚೆನ್ನಸಂಗನ ಶರಣಂಗೆ.