Index   ವಚನ - 589    Search  
 
ಅಂಬುಧಿಯ ಸಂಚದ ಕುಳವನರಿಯರು, ಪ್ರಾಣನಾಥನ ಬಿಂದುವಿನ ಅನುವನರಿಯರು, ಕಾಂಡಾವಿಯ ಬಿಂದುವಿನ ಠಾವನರಿಯರು. ಈ ತ್ರಿವಿಧದ ಮುಖವನರಿದಡೆ ಕೂಡಲಚೆನ್ನಸಂಗನೆಂಬೆನು.