Index   ವಚನ - 606    Search  
 
ಶೀಲವಂತರೆಲ್ಲಾ ಶೀಲವಂತರಯ್ಯಾ, ಭಾಷೆವಂತರೆಲ್ಲಾ ಭಾಷೆವಂತರಯ್ಯಾ, ವ್ರತವಂತರೆಲ್ಲಾ ವ್ರತವಂತರಯ್ಯಾ, ಸತ್ಯವಂತರೆಲ್ಲಾ ಸತ್ಯವಂತರಯ್ಯಾ, ನೇಮವಂತರೆಲ್ಲಾ ನೇಮವಂತರಯ್ಯಾ, ಕೂಡಲಚೆನ್ನಸಂಗಮದೇವಯ್ಯಾ, ಸಂಗನಬಸವಣ್ಣನೊಬ್ಬನೆ ಲಿಂಗವಂತನಯ್ಯಾ.