Index   ವಚನ - 610    Search  
 
ಕಾಲದಿಂದ ಸವೆದಡೆ ಲಿಂಗಪ್ರಾಣಿಯಲ್ಲ, ಕಲ್ಪಿತದಿಂದ ಸವೆದಡೆ ಜಂಗಮಪ್ರೇಮಿಯಲ್ಲ, ಸಂಸಾರದಿಂದ ಸವೆದಡೆ ಪ್ರಸಾದಸಂಬಂಧಿಯಲ್ಲ, ಅರಿವಿಂದ ಸವೆದಡೆ ಲಿಂಗಾನುಭಾವಿಯಲ್ಲ. ಕೂಡಲಚೆನ್ನಸಂಗನ ಶರಣನೊಬ್ಬಗಲ್ಲದಿಲ್ಲ.