Index   ವಚನ - 651    Search  
 
ಕೊಟ್ಟುದೊಂದು ಸೂತಕ [ಮುಟ್ಟಿದು]ದೊಂದು ಸೂತಕ, ಕೊಟ್ಟು ಕೊಂಬುದೊಂದು ಸೂತಕ. ಲಿಂಗನಿಜಾಯತಂಗೆ ಇವೆಲ್ಲಿಯವು? ಕೂಡಲಚೆನ್ನಸಂಗಾ ಲಿಂಗ ನಾನೆಂಬ ಸೂತಕವಿಲ್ಲಾಗಿ.