Index   ವಚನ - 679    Search  
 
ತ್ರಿವಿಧಕ್ಕೆ ರತಿಯಾಗಿ, ತ್ರಿವಿಧದ ಜನಿತವ ತಿಳಿದು, ತ್ರಿವಿಧ ಕಣ್ದೆರೆದು, ತ್ರಿವಿಧ ತ್ರಿವಿಧವಗ್ರಹಿಸಿ, ತ್ರಿವಿಧ ಪಥವ ಮೀರಿ ತ್ರಿವಿಧ ನಿರ್ಣಯ ನಿಷ್ಪತ್ತಿ ಕೂಡಲಚೆನ್ನಸಂಗಾ, ನಿಮ್ಮ ಶರಣ.