Index   ವಚನ - 749    Search  
 
ಕಾಯದಲ್ಲಿ ಸಾರಿಪ್ಪ ಕಾಯ ಕಾಯಸಂಸಾರಿ, ಲಿಂಗದಲ್ಲಿ ಸಾರಿಪ್ಪ ಕಾಯ ಲಿಂಗಸಂಸಾರಿ. ಈ ದ್ವಿವಿಧ ಸಂಬಂಧಿಯ ಭೇದವ ಭೇದಿಸಿ ಕಳೆದು ಕೂಡಲಚೆನ್ನಸಂಗಾ ಲಿಂಗೈಕ್ಯವು.