Index   ವಚನ - 754    Search  
 
ಮುಟ್ಟಿದಲ್ಲಿ ಇಷ್ಟಲಿಂಗ, ಬೆರಸಿದಲ್ಲಿ ಪ್ರಾಣಲಿಂಗ, ಸ್ವಾಯತವಾದರೆ [ಭಾವ]ಲಿಂಗ, ಇದು ಲಿಂಗೈಕ್ಯವಲ್ಲ. ಇದು ಕಾರಣ ಕೂಡಲಚೆನ್ನಸಂಗನು ಅಂಗವಿಲ್ಲದ ನಿಜಲಿಂಗೈಕ್ಯನು.