Index   ವಚನ - 790    Search  
 
ಕಾಯ ಸಂಮೋಹಿನಿಯನು ಲಾಂಛನಧಾರಿಯೆಂಬೆ, ಜೀವ ಸಂಮೋಹಿಯನು ಸಂಸಾರಿಯೆಂಬೆ, ಭಾವ ಸಂಮೋಹಿಯನು ಅಜ್ಞಾನಿಯೆಂಬೆ, ಮಿಗೆ ಮಿಗೆ ಮೀಸಲು ಸಹಜ ಶರಣನ ಕೂಡಲಚೆನ್ನಸಂಗನೆಂಬೆ.