Index   ವಚನ - 861    Search  
 
ದೃಷ್ಟ ನಷ್ಟಕ್ಕೇನು ದೃಷ್ಟ? ಭಾವ ನಷ್ಟವೇ ದೃಷ್ಟ. ಭಾವ ನಷ್ಟಕ್ಕೇನು ದೃಷ್ಟ? ಅನುಭಾವ ನಷ್ಟವೇ ದೃಷ್ಟ. ಅನುಭಾವ ನಷ್ಟಕ್ಕೇನು ದೃಷ್ಟ? ಸ್ವಯ ಪರವಾವುದೆಂದರಿಯದುದೆ ದೃಷ್ಟ. ಸ್ವಯ ಪರವಾವುದೆಂದರಿಯದಕ್ಕೇನು ದೃಷ್ಟ? ಕೂಡಲಚೆನ್ನಸಂಗನೆಂದು ಎನ್ನದುದೆ ದೃಷ್ಟ.