Index   ವಚನ - 943    Search  
 
ಅಯ್ಯಾ ಅಯ್ಯಾ ಎಂದಡೆ ಅಯ್ಯ 'ಓ' ಎಂಬುದ ಮಾಣ್ಬನೆ? ಅವ್ವಾ ಅವ್ವಾ ಎಂದಡೆ ಅವ್ವೆ 'ಓ' ಎಂಬುದ ಮಾಣ್ಬಳೆ?- ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ `ಬಸವಲಿಂಗಾ ಬಸವಲಿಂಗಾ ಬಸವಲಿಂಗಾʼ ಎಂದಡೆ ಎನ್ನ ಕಾಯ ಬಯಲಾಗದೆ?