Index   ವಚನ - 1151    Search  
 
ಕಿನ್ನರರು ಕಿಂಪುರುಷರು ಸಿದ್ಧ ವದ್ಯಾಧರರೆಂಬ ಮೂರುತಲೆಯವರು ಬಂದು ಮೂರಲಗಿನ ನಡುವಣ ಕೀಲ ಕಳಚಿದರೆ ಕೂಡಲಚೆನ್ನಸಂಗಯ್ಯನೆಂಬೆ, ಆ ಮಹಾತ್ಮನ.