Index   ವಚನ - 1212    Search  
 
ಗುರುವಿನ ಭಾವದಂತೆ ಶಿಷ್ಯನಿರಬಲ್ಲಡೆ ಅದು ಗುರುಶಿಷ್ಯಭಾವ. ಅವರಂದವಿಲ್ಲದಲ್ಲಿ ನಮ್ಮಂದವಿಲ್ಲ. ಅದು ಕಾರಣ-ನಮ್ಮ ಕೂಡಲಚೆನ್ನಸಂಗನ ಶರಣ ಮರುಳಶಂಕರನ ಯಾಚಿಸಯ್ಯಾ ಸಿದ್ಧರಾಮಯ್ಯಾ.