Index   ವಚನ - 1215    Search  
 
ಗುರುವಿಲ್ಲದ ಕೂಟ, ಲಿಂಗವಿಲ್ಲದ ನೋಟ, ಜಂಗಮವಿಲ್ಲದ ಮಾಟ, ಪ್ರಸಾದವಿಲ್ಲದ ಊಟ, ಈ ನಾಲ್ಕರ ಬೇಟವಿಲ್ಲದ ಕೂಟ, ಕೂಡಲಚೆನ್ನಸಂಗಯ್ಯನೆನಲಿಲ್ಲದ ಆಟ.