Index   ವಚನ - 1229    Search  
 
ಗೆದ್ದಲು ಮನೆಯ ಮಾಡಿದರೆ ಹಾವಿಂಬುಗೊಂಡಿತ್ತು, ವೇಶಿ ಮನೆಯ ಮಾಡಿದರೆ ಎಂಜಲಿಂಬುಗೊಂಡಿತ್ತು, ಬಸವಣ್ಣ ಮನೆಯ ಮಾಡಿದರೆ ಪ್ರಸಾದವಿಂಬುಗೊಂಡಿತ್ತು, ಕೂಡಲಚೆನ್ನಸಂಗಮದೇವ ನೀ ಸಾಕ್ಷಿಯಾಗಿ.