Index   ವಚನ - 1279    Search  
 
ತನು ಕಾಮಿಯಾಗದೆ, ಮನ ಕಾಮಿಯಾಗದೆ, ಧನ ಕಾಮಿಯಾಗದೆ, ಅಶನ ವಸನ ಕಾಮಿಯಾಗದೆ, ಲಿಂಗ ಕಾಮಿಯಾದರೆ ಕೂಡಲಚೆನ್ನಸಂಗಯ್ಯನೆಂಬೆ.