Index   ವಚನ - 1365    Search  
 
ಪತ್ರದಲ್ಲಿ ಪದಸ್ಥರಿಬ್ಬರು ಕಾಯ್ದುಕೊಂಡಿಹರು ಪದ್ಮ ಬೆಂದು ಪತ್ರ ಉಳಿಯಿತ್ತು. ಆ ಪತ್ರದ ಭೇದವ ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ.