Index   ವಚನ - 1366    Search  
 
ಪದಾರ್ಥ ಪ್ರಸಾದವಾಗದು, ಇದೆಂತೊ? ಪ್ರಸಾದ ಪದಾರ್ಥವಾಗದು, ಇದೆಂತೊ ಪ್ರಸಾದ ಪದಾರ್ಥವಾಗದ ಪರಿಯ ಪದಾರ್ಥ ಪ್ರಸಾದವಾಗದ ಪರಿಯ- ಇಂತೀ ಉಭಯದ ವಿವರವ, ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನನೆ ಕೇಳಬೇಕು.